ಹೇಗೆ
- ಸಹಾಯ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
- ನಿಮಗೆ ಪ್ರಕರಣದ ಸಿಎನ್ ಆರ್ ಸಂಖ್ಯೆ ತಿಳಿದಿದ್ದರೆ, ಯಾವುದೇ, (ಹೈಫನ್) ಅಥವಾ ಸ್ಥಳವಿಲ್ಲದೆ ೧೬ ಅಂಕಿಯ ಅಕ್ಷರ ಸಂಖ್ಯಾಯುಕ್ತ ಸಿಎನ್ ಆರ್ ಸಂಖ್ಯೆ ನಮೂದಿಸಿ
- ಹುಡುಕು ಬಟನ್ ಕ್ಲಿಕ್ ಮಾಡಿದಾಗ, ಪ್ರಕರಣದ ಪ್ರಸ್ತುತ ಸ್ಥಿತಿ ಮತ್ತು ಸಂಪೂರ್ಣ ಇತಿಹಾಸವನ್ನು ತೋರಿಸಲಾಗುತ್ತದೆ.
- ನಿಮಗೆ ಪ್ರಕರಣದ ಸಿಎನ್ ಆರ್ ಸಂಖ್ಯೆ ತಿಳಿದಿಲ್ಲದಿದ್ದರೆ ಅದನ್ನು ಪ್ರಕರಣದ ನೊಂದಣಿ ಸಂಖ್ಯೆ , ಕಕ್ಷಿದಾರರ ಹೆಸರು, ವಕೀಲರ ಹೆಸರು ಮುಂತಾದ ಆಯ್ಕೆಗಳಿಂದ ಹುಡುಕಬಹುದು. ಇದಕ್ಕಾಗಿ ಎಡ ಮೆನು ಭಾಗದಲ್ಲಿ ತೋರಿಸಲಾದ ಪ್ರಕರಣದ ಸ್ಥಿತಿ ಚಿತ್ರದ ಮೇಲೆ ಕ್ಲಿಕ್ ಮಾಡಿ,